ಲೇಖನಗಳು

ಒಂದು ಶಾಂತ ರೀತಿಯ ಸಾಮಾಜಿಕ ಕ್ರಾಂತಿ

ಸುಪರ್ಣಾ ಚಟರ್ಜಿ – ಮಾಜಿ ಪ್ರಾಂಶುಪಾಲರು ಅಂಕುರ್ ನವೆಂಬರ್, 2023 ಅಂಕುರ್ ನಲ್ಲಿ ಒಮ್ಮೆ ಸ್ವಯಂ ಅಧ್ಯಯನ ಕೊಠಡಿಯಾಗಿ ಬಳಸಲಾಗುತ್ತಿದ್ದ ದೊಡ್ಡ ಜಾಗದಲ್ಲಿ 9-12 ನೇ ತರಗತಿಗಳ ಹುಡುಗಿಯರು ಸೇರಿ ಬಂದರು. ಬಹುತೇಕ ಎಲ್ಲರೂ ನನ್ನ ಬಗ್ಗೆ ತಿಳಿದಿದ್ದರು. ಆದ್ದರಿಂದ ನಾವು ಒಬ್ಬರಿಗೊಬ್ಬರ ಪರಿಚಯ ಮಾಡಿಕೊಳ್ಳದೇ ಮಾತನಾಡಲು ಪ್ರಾರಂಭಿಸಿದೆವು. ಆದಾಗ್ಯೂ ನನಗೊಂದು ಉದ್ದೇಶ ಇತ್ತು. ಅಂಕುರ್ ಹಾಗೂ ಶಾಲೆಯಲ್ಲಿ ಅವರು ಹೇಗೆ ಹೊಂದಿಕೊಳ್ಳತ್ತಿದ್ದಾರೆ. ಕಳೆದ ಜನವರಿಯಲ್ಲಿ ಭೇಟಿಯಾದಂದಿನಿಂದ ಇಂದಿನವರೆಗೆ ಅವರ

ಮತ್ತಷ್ಟು ಓದಿ »

ನೀವೂ ಸಹ ಸಾಧಿಸಬಹುದು!

ಸುಪರ್ಣಾ ಚಟರ್ಜಿ – ಮಾಜಿ ಪ್ರಾಂಶುಪಾಲರು ಅಂಕುರ್ ಜನವರಿ, 2023 ಒಮ್ಮೆ ಒಂದು ಹಳ್ಳಿಯಿಂದ ಒಬ್ಬ ಚಿಕ್ಕ ಹುಡುಗ ಬಂದ. ಆ ಹುಡುಗನದು ಒಂದು ದೊಡ್ಡ ಕುಟುಂಬ. ತಂದೆ-ತಾಯಿ, ಅಜ್ಜ-ಅಜ್ಜಿ, ಚಿಕ್ಕಪ್ಪ -ಚಿಕ್ಕಮ್ಮ ಎಲ್ಲರೂ ಇರುವ ಅವಿಭಕ್ತ ಕುಟುಂಬವಾಗಿತ್ತು. ಆ ಚಿಕ್ಕ ಹುಡುಗನ ತಂದೆ ಆ ಹುಡುಗನ ಬಗ್ಗೆ ಒಂದು ದೊಡ್ಡ ಕನಸನ್ನು ಹೊಂದಿದ್ದರು. ಇದರಿಂದ ಮಗನನ್ನು ದೊಡ್ಡ ನಗರದಲ್ಲಿ ಓದಿಸುವ ಪಣ ತೊಟ್ಟರು. ಆ ನಗರವೇ ಬೆಂಗಳೂರು. ಅದರಲ್ಲೂ

ಮತ್ತಷ್ಟು ಓದಿ »

ಓದುವಪ್ರೀತಿಯನ್ನುಪುನರುಜ್ಜೀವನಗೊಳಿಸುವುದು

ಸುಪರ್ಣಾ ಚಟ್ಟರ್ಜಿ (ಮಾಜಿ ಪ್ರಾಂಶುಪಾಲರು, ಅಂಕುರ್) ಕಿಟಾಬ್ಲೆಟ್ ಅಡಿಯಲ್ಲಿ, 29 ನವೆಂಬರ್, 2017 ರಲ್ಲಿ ಬರೆದ ಲೇಖನ 29 November, 2017 ಸಮಗ್ರ ವಸತಿ ಶಿಕ್ಷಣ ಕಾರ್ಯಕ್ರಮವಾದ ಅಂಕುರ್ ನಲ್ಲಿ ನನ್ನ ಕೆಲಸದ ಮೊದಲ ದಿನ, ಸಿಬ್ಬಂದಿಯೊಬ್ಬರು ನನ್ನನ್ನು ಆವರಣದ ಸುತ್ತಲೂ ಕರೆದೊಯ್ದರು, ಆಗ ನಾನು ಆ ದೊಡ್ಡ, ಸುಣ್ಣಬಳಿದ ಕೋಣೆಯನ್ನು ಮೊದಲು ನೋಡಿದೆ. ಅದೊಂದು ಮಕ್ಕಳ ಗ್ರಂಥಾಲಯ. ಅದೊಂದು ಶಾಂತ ಮಧ್ಯಾಹ್ನ ಮತ್ತು ಓರೆಯಾದ ಸೂರ್ಯನ ಬೆಳಕು ಉಷ್ಣತೆಯಿಂದ

ಮತ್ತಷ್ಟು ಓದಿ »